ಶನಿವಾರ, 24 ಅಕ್ಟೋಬರ್ 2026

Free bus for women

Karnataka State Politics Updates

Free Bus New rules: ಉಚಿತ ಬಸ್ ಪ್ರಯಾಣಕ್ಕೆ ಸ್ಟ್ರಿಕ್ಟ್ ರೂಲ್ಸ್ ಸಾಧ್ಯತೆ, ದಿನವೂ ಉಚಿತ ಬಸ್ ಇರಲ್ವಾ, ದಿನ ಬಿಟ್ಟು ದಿನ ಮಾತ್ರವಾ ?

ಹೊಸ ಮಾರ್ಗ ಸೂಚಿ ಜಾರಿಗೆ ಬರಲಿದ್ದು ಅದು ಏನಿರಬಹುದು ಅದು ಯಾವ ರೀತಿ ನುಗ್ಗಿ ಬರುವ ಮಹಿಳೆಯರನ್ನು ನಿಯಂತ್ರಿಸಬಲ್ಲದು

News

Benglore: ಉಚಿತ ಬಸ್ ಪ್ರಯಾಣ ಎಫೆಕ್ಟ್ : ಫ್ರೀ, ಫ್ರೀ ಎಂದು ಇಡೀ ಒಂದು ಬಸ್ಸನ್ನೇ ಬುಕ್ ಮಾಡಲು ಬಂದ ಅಜ್ಜಿ!!

ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್​(Bus book) ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.

National

Free bus for women: ರಾಜ್ಯಾದ್ಯಂತ ನಾಳೆ ನಾರಿಯರಿಗೆ ಉಚಿತ ಬಸ್‌ : ಈ ಜಿಲ್ಲೆಗಳಲ್ಲಿ ಸೂಕ್ತ ಬಸ್​​ ವ್ಯವಸ್ಥೆ ಇಲ್ವೇ ಇಲ್ಲ..!?

Free bus for women :ರಾಜ್ಯದ ಮಹಿಳೆಯರು ಉಚಿತ ಬಸ್‌ನ್ನು ಬಳಕೆ ಮಾಡುವ ಹುಮ್ಮಸ್ಸಿನಲ್ಲಿದ್ದರೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ನಾರಿಯರು ಮಾತ್ರ ಬೇಸರಗೊಂಡಿರುವುದು ನಿಜ.

News

Free travel for women: ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟ ಸ್ಮಾರ್ಟ್‌ ಕಾರ್ಡ್‌ ನೀಡಿಕೆ, ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗುತ್ತೆ ಗೊತ್ತೇ ?

ಕನ್ನಡ ನೆಲದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸಹಾಯ ಮಾಡಲು ಸರ್ಕಾರವು ಸ್ಮಾರ್ಟ್ ಕಾರ್ಡ್'ನ್ನು ವಿತರಿಸಲು ನಿರ್ಧರಿಸಿದೆ. (Smart Card for free Bus)

latest

Free Bus for Women: ಉಚಿತ ಬಸ್​ ಪ್ರಯಾಣಕ್ಕೆ ಕ್ಷಣಗಣನೆ ಶುರು; ಏನೆಲ್ಲಾ ಷರತ್ತುಗಳು ಅನ್ವಯ ಗೊತ್ತಾ?

ರಾಜ್ಯದಲ್ಲಿ ಫ್ರೀ ಬಸ್​ ಸ್ಕೀಮ್​​ಗೆ (Free Bus for Women) ದಿನಗಣನೆ ಹೋಗಿ ಕ್ಷಣಗಣನೆ ಶುರುವಾಗಿದೆ. ಯೋಜನೆಯ ಜಾರಿಗೆ ಬೇಕಾದ ಸಕಲ ತಯಾರಿಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ