ಶನಿವಾರ, 24 ಅಕ್ಟೋಬರ್ 2026

Foxsky smart tv

Technology

Smart TV Offer: 65 ಇಂಚಿನ ಸ್ಮಾರ್ಟ್​ಟಿವಿ ಕೇವಲ 36 ಸಾವಿರ ರೂಪಾಯಿಯಲ್ಲಿ ಲಭ್ಯ | ಈ ಅವಕಾಶ ಇಂದು ಮಾತ್ರ

ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್​ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್​ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ…