ಮಂಗಳವಾರ, 27 ಅಕ್ಟೋಬರ್ 2026
Trending

Four pregnant sisters

Interesting

Four Pregnant Sisters: ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು! ಈ ಬಗ್ಗೆ ನಾಲ್ವರು ಏನಂತಾರೆ?

ಸಹೋದರಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗೋದು (Four Pregnant Sisters) ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ!! ಸದ್ಯ ಒಂದೇ ಬಾರಿಗೆ ನಾಲ್ವರು ಸಹೋದರಿಯರು ಗರ್ಭಿಣಿಯರಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.