ಭಾನುವಾರ, 25 ಅಕ್ಟೋಬರ್ 2026
Trending

found with injuries a few hours later

News

Shocking : ಇದ್ದಕ್ಕಿದ್ದಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ಸಚಿವ ನಾಪತ್ತೆ – ಕೆಲವು ಗಂಟೆಗಳ ಬಳಿಕ ಗಾಯಗಳೊಂದಿಗೆ ಪತ್ತೆ !!

Shocking : ರಾಷ್ಟ್ರ ರಾಜಕಾರಣದಲ್ಲಿ ಒಂದು ಆತಂಕಕಾರಿ ಘಟನೆ ನಡೆದಿದ್ದು, ಕೇಂದ್ರ ಸಚಿವ ಸಚಿವ ಜುವಾಲ್ ಒರಾಮ್, ದೆಹಲಿಯಿಂದ ಜಬಲ್ಪುರಕ್ಕೆ ಗೋಂಡವಾನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಹಸ್ಯವಾಗಿ ಕಾಣೆಯಾಗಿ ಬಳಿಕ ಸುಮಾರು 3 ಗಂಟೆಗಳ ನಂತರ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಇದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.