Interesting
A slum girl to model for a beauty brand: ಐಷಾರಾಮಿ ಬ್ಯೂಟಿ ಬ್ರ್ಯಾಂಡ್ಗೆ ಮಾಡೆಲ್ ಆದ್ಲು 14 ರ ಸ್ಲಮ್ ಹುಡುಗಿ! ಇದು ಕೆಸರಲ್ಲಿ ಅರಳಿದ ಕಮಲದ ಇಂಟ್ರೆಸ್ಟಿಂಗ್ ಸ್ಟೋರಿ!
ಇಲ್ಲೊಂದು ಬ್ರಾಂಡ್, ಕೊಳೆಗೇರಿಯಿಂದ(ಸ್ಲಮ್) ಬಂದ ಹುಡುಗಿಯನ್ನು ಮಾಡೆಲ್(Slum girl beauty brand ) ಆಗಿ ಮಾಡಿರುವುದು ಸಖತ್ ಸುದ್ದಿಯಲ್ಲಿದೆ.

