ಸೋಮವಾರ, 26 ಅಕ್ಟೋಬರ್ 2026
Trending

forest and district officials are not responding

News

ಸಂಪಾಜೆ: ಮಳೆಯ ನಡುವೆಯೇ ತೋಟಕ್ಕೆ ನುಗ್ಗಿ ಕೃಷಿ ಧ್ವಂಸಗೈದ ಆನೆ ಹಿಂಡು! ಸುಳಿಯದ ಅರಣ್ಯ ಇಲಾಖೆ, ಜಿಲ್ಲಾಡಳಿತ!

ಸಂಪಾಜೆ: ರಣಭೀಕರ ಮಳೆಯ ನಡುವೆಯೇ ಬಡ ಕೃಷಿಕರೋರ್ವರ ಕೃಷಿ ತೋಟಕ್ಕೆ ರಾತ್ರಿ ವೇಳೆ ನಿರಂತರವಾಗಿ ಆನೆಗಳ ಹಿಂಡು ಧಾಳಿ ನಡೆಸಿ ಕೃಷಿ ಬೆಳೆಗಳನ್ನು ದ್ವಂಸಗೈಯ್ಯುತ್ತಿರುವ ಬಗ್ಗೆ ಆ ಬಡ ಕುಟುಂಬ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ, ಮನವಿಗಳನ್ನು ನೀಡಿದರೂ ಸಹಾ ಈವರೆಗೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳೂ ಅತ್ತ ಕಡೆ ಸುಳಿಯದೆ ಬಡ ಕುಟುಂಬದ ಬಗ್ಗೆ ನಿರ್ಲಕ್ಷ

div class="ere-sticky">