ಭಾನುವಾರ, 25 ಅಕ್ಟೋಬರ್ 2026
Trending

Foreign Nationals

News

ರಾಜ್ಯದಲ್ಲಿ 911 ಅಕ್ರಮ ನುಸುಳುಕೋರರ ಪತ್ತೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 911 ಅಕ್ರಮ ನುಸುಳುಕೋರರನ್ನು ಪತ್ತೆಹಚ್ಚಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.ಪತ್ತೆಯಾದವರಲ್ಲಿ 868 ಮಂದಿ ಬಾಂಗ್ಲಾದೇಶ, 20 ಮಂದಿ ಪಾಕಿಸ್ತಾನ, 13 ಮಂದಿ ನೈಜೀರಿಯಾ, 8 ಮಂದಿ…