ಶನಿವಾರ, 24 ಅಕ್ಟೋಬರ್ 2026

Foreign Ministry

News

ಬೇಹುಗಾರಿಕೆ ಆರೋಪದ ಮೇಲೆ ಕೇಂದ್ರ ವಿದೇಶಾಂಗ ಸಚಿವಾಲಯದ ಚಾಲಕ ಅರೆಸ್ಟ್

ನವದೆಹಲಿ: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ನವದೆಹಲಿಯ ಜವಾಹರ್ ಲಾಲ್ ನೆಹರೂ ಭವನದಲ್ಲಿ ಇಂದು ಬಂಧಿಸಲಾಗಿದೆ.ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯಂತೆ ನಟಿಸುತ್ತಿದ್ದ ಪಾಕಿಸ್ತಾನಿ ವ್ಯಕ್ತಿಗೆ ಹಣಕ್ಕಾಗಿ ಅವರು ಮಾಹಿತಿ…