ಶನಿವಾರ, 24 ಅಕ್ಟೋಬರ್ 2026

Footpath

News

ಮಂಗಳೂರು : ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಚಲಿಸಿದ ಕಾರು,ಗಾಯ

ಮಂಗಳೂರು : ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಕಾರು ಚಲಿಸಿ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರು ರೈಲ್ವೇ ನಿಲ್ಧಾಣದ ಬಳಿ ಜಂಕ್ಷನ್ ನಲ್ಲಿ ನಡೆದಿದೆ. ಪುಟ್ ಪಾತ್ ನಲ್ಲಿ 20ಮಂದಿ ಕಾರ್ಮಿಕರು ಮಲಗಿದ್ದರು ಎನ್ನಲಾಗಿದೆ. ನಿಯಂತ್ರಣದ…