ಶನಿವಾರ, 24 ಅಕ್ಟೋಬರ್ 2026

Food poisoning remedies

Health

ಫುಡ್ ಪಾಯಿಸನ್‌ ಸಮಸ್ಯೆ ನಿವಾರಿಸಲು ಬಳಸಿ ಈ ಮನೆಮದ್ದು!

ಕಾಲ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಹಿಂದಿನ ಕಾಲಕ್ಕೂ ಇಂದಿನ ಆಹಾರ ಪದ್ಧತಿಗೂ ಅನೇಕ ವ್ಯತ್ಯಾಸಗಳಿದೆ. ಮೊದಲೆಲ್ಲ ಹೊಟ್ಟೆ ಹಸಿವಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದ್ರೆ ಈಗ ಎಲ್ಲಾ ಫಾಸ್ಟ್ ಫುಡ್ ತಿಂದು ಹೊಟ್ಟೆ ಹಾಳು…