ಶನಿವಾರ, 24 ಅಕ್ಟೋಬರ್ 2026

Food order in whatsapp

Interesting

ರೈಲಿನಲ್ಲಿ ಪ್ರಯಾಣಿಸುತ್ತಲೇ ವಾಟ್ಸಾಪ್ ಮೂಲಕ ಮಾಡಬಹುದು ಫುಡ್ ಆರ್ಡರ್ ; ಹೇಗೆ ಗೊತ್ತಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಪ್ (WhatsApp) ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಹೊಸ ಹೊಸ ಫೀಚರ್ ಅಪ್ಡೇಟ್ ಮಾಡುವ ಮೂಲಕ ಗ್ರಾಹಕಾರನ್ನು ಹೆಚ್ಚಿಸುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ನೀಡಿದೆ. ಇದಕ್ಕಾಗಿ…