ಶನಿವಾರ, 24 ಅಕ್ಟೋಬರ್ 2026

foam

ಬೆಂಗಳೂರು

Bellanduru Lake: ಬೆಳ್ಳಂದೂರು ಕೆರೆಯ ನೊರೆಗೆ ಕಾರಣ ತಿಳಿಸಿದ IISc! ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗ!

ಬೆಳ್ಳಂದೂರು ಕೆರೆ (Bellanduru Lake) ನೊರೆ ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯು ಪತ್ತೆ ಹಚ್ಚಿದೆ. ಸಂಶೋಧಕರು ಇದರ ವಿಚಾರವಾಗಿ ಮೂರು ಕಾರಣಗಳನ್ನು ಹೇಳಿದ್ದಾರೆ.