ಶನಿವಾರ, 24 ಅಕ್ಟೋಬರ್ 2026

flush button

Interesting

Flush Button: ಟಾಯ್ಲೆಟ್​ ಕಮೋಡ್‌ನಲ್ಲಿ 2 ಫ್ಲಶ್‌ ಬಟನ್‌ಗಳು ಏಕಿರುತ್ತವೆ? ಇದುವರೆಗೂ ಯಾರೂ ತಿಳಿಯದ ಸತ್ಯವಿದು, ಇನ್ನಾದರೂ ಈ ತಪ್ಪು ಮಾಡಬೇಡಿ !!

Flush Button : ಇಂದು ಬಹುತೇಕ ಕಡೆಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳು ಕಾಮನ್‌ ಆಗಿವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಕಟ್ಟಿರುವ ಹೊಸ ಮನೆಗಳಲ್ಲಿ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವೆಸ್ಟರ್ನ್‌ ಟಾಯ್ಲೆಟ್‌ ಅಥವಾ ಪಾಶ್ಚಿಮಾತ್ಯ ಶೌಚಾಲಯಗಳು ಸಾಮಾನ್ಯವಾಗಿರುತ್ತವೆ.