ಶನಿವಾರ, 24 ಅಕ್ಟೋಬರ್ 2026

flipkartDiscounts

Technology

Nothing Phone 1: ಜಸ್ಟ್ 3,000 ರೂಪಾಯಿ ಕೊಟ್ರೆ ನಥಿಂಗ್ ಫೋನ್ 1 ನಿಮ್ಮ ಜೇಬಲ್ಲಿ! ಫ್ಲಿಪ್‌ಕಾರ್ಟ್​ ನಿಂದ ಭರ್ಜರಿ ರಿಯಾಯಿತಿ

ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರಕುತ್ತದೆ. ಹಾಗಾಗಿ ಆಯ್ಕೆ ಜಾಸ್ತಿ ಇರುವುದರಿಂದ ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಅದಲ್ಲದೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದರಂತೂ…