iPhone 14 Offer: ಐಫೋನ್ ಕೊಳ್ಳಲು ಲಕ್ಷ ಲಕ್ಷ ಬೇಕಿಲ್ಲ- ಜಸ್ಟ್ 20,000 ಇದ್ರೆ ಸಾಕು ಈ ಆಫರ್ ಮೂಲಕ ಆರಾಮಾಗಿ ಖರೀದಿಸ್ಬೋದು !!
iPhone 14 Offer: ನಿಮ್ಮ ಕನಸು ಶೀಘ್ರದಲ್ಲಿ ನನಸು ಆಗಲಿದೆ. ಹೌದು, ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಫ್ಲಿಪ್‌ಕಾರ್ಟ್ ಐಫೋನ್ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ…










