ಸೋಮವಾರ, 26 ಅಕ್ಟೋಬರ್ 2026
Trending

Flight

News

ಲ್ಯಾಂಡಿಂಗ್ ವೇಳೆ ಬಿರುಗಾಳಿಗೆ ಸಿಲುಕಿದ ವಿಮಾನ !! | ಕ್ಯಾಬಿನ್ ಲಗೇಜ್ ಗಳು ಬಿದ್ದು ಪ್ರಯಾಣಿಕರಿಗೆ ಗಂಭೀರ ಗಾಯ

ಮುಂಬೈ-ದುರ್ಗಾಪುರ್ ಸ್ಪೈಸ್ ಜೆಟ್ ವಿಮಾನವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಭಾರೀ ಬಿರುಗಾಳಿಗೆ ಸಿಲುಕಿದ ಪರಿಣಾಮ ಕ್ಯಾಬಿನ್ ಲಗೇಜ್ ಗಳು ಬಿದ್ದು ಸುಮಾರು 17 ಪ್ರಯಾಣಿಕರು ಮತ್ತು ವಿಮಾನ ಮೂವರು ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಕತ್ತಾದ…

Interesting

ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ

ಈಗ ಏನಿದ್ದರೂ ಟೆಕ್ನಾಲಜಿ ಯುಗ. ಹೊಸ ಹೊಸ ರೀತಿಯ ಆವಿಷ್ಕಾರಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ನಡೆದ ಈ ಹೊಸ ಪ್ರಯೋಗವೊಂದು ಎಲ್ಲರನ್ನೂ ಮೂಗಿನ ಮೇಲೆ ಕೈ ಇಡುವಂತೆ ಮಾಡಿದೆ. ಹೌದು. ಇಲ್ಲೊಂದು ವಿಮಾನ ಅಡುಗೆ ಎಣ್ಣೆಯ…

News

ವಿಮಾನ ಪ್ರಯಾಣದ ವೇಳೆ ಕಳೆದುಹೋದ ಲಗೇಜ್ ಪತ್ತೆಹಚ್ಚಲು ಇಂಡಿಗೋ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿದ ಟೆಕ್ಕಿ !! | ಸೂಕ್ತ ವೆಬ್ ಸೈಟ್ ಭದ್ರತೆಯಿಲ್ಲದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಭಾರಿ ಮುಖಭಂಗ

ಪ್ರಯಾಣ ಮಾಡುವಾಗ ನಮ್ಮ ನಮ್ಮ ವಸ್ತುಗಳ ಮೇಲೆ ತುಂಬಾ ನಿಗಾ ಇಡಬೇಕಾಗುತ್ತದೆ. ಆದರೆ ವಿಮಾನ ಪ್ರಯಾಣದ ವೇಳೆ ನಮ್ಮ ಲಗೇಜಿನ ಜವಾಬ್ದಾರಿಯನ್ನು ಆ ಕಂಪನಿಯೇ ವಹಿಸಿರುತ್ತದೆ. ಹೀಗಿರುವಾಗ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ವೇಳೆ ಕಳೆದು…

News

ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ !! | ಶೀಘ್ರದಲ್ಲಿಯೇ ಪ್ರಯಾಣ ದರದಲ್ಲಿ ಭಾರಿ ಇಳಿಕೆ ಸಾಧ್ಯತೆ

ಎಲ್ಲರಿಗೂ ವಿಮಾನದಲ್ಲಿ ಒಮ್ಮೆಯಾದರೂ ಹಾರಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ಪ್ರಯಾಣ ತುಸು ದುಬಾರಿಯಾಗಿರುವುದರಿಂದ ಜನಸಾಮಾನ್ಯರು ತಮ್ಮ ಆಸೆಯನ್ನು ಬದಿಗೊತ್ತುತ್ತಾರೆ. ಆದರೆ ಈ ಕುರಿತು ನಿಮಗೊಂದು ಗುಡ್ ನ್ಯೂಸ್ ಇದೆ. ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ…

International

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ !!

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ವೈಫಲ್ಯದಿಂದ ಕಳೆದ ಶನಿವಾರ ನ್ಯೂ ಓರ್ಲಿಯನ್ಸ್‌ನಲ್ಲಿ…

International

1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನ ಹತ್ಯೆ!! | ಪಾಕಿಸ್ತಾನದಲ್ಲಿ ಜಹೂರ್ ಮಿಸ್ತ್ರಿಯ ಮೇಲೆ ಹಲ್ಲೆ ನಡೆಸಿ ಕೊಂದ ದುಷ್ಕರ್ಮಿಗಳು

1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕ ಕೊನೆಗೂ ಹತನಾಗಿದ್ದಾನೆ. ಆತನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 1999ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್…

ದಕ್ಷಿಣ ಕನ್ನಡ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ | ಕೂದಲೆಳೆ ಅಂತರದಲ್ಲಿ ತಪ್ಪಿದ 2 ವಿಮಾನಗಳ ನಡುವಿನ ಡಿಕ್ಕಿ

ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಎರಡು ಇಂಡಿಗೋ ದೇಶೀಯ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದ ಘಟನೆ ನಡೆದಿದೆ. ಆದರೆ ವಿಪರ್ಯಾಸವೆಂದರೆ, ಈ ಘಟನೆಯನ್ನು ವಿಮಾನ ನಿಲ್ದಾಣದ ಲಾಗ್‌ಬುಕ್‌ಗಳಲ್ಲಿ ದಾಖಲಿಸುವುದಾಗಲಿ ಅಥವಾ…

News

ವಿಮಾನ ಪ್ರಯಾಣದ ವೇಳೆ ಕೊರೊನಾ ಸೋಂಕು ದೃಢ | ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೋಲೇಟ್ ಆದ ಮಹಿಳೆ!!

ಕೊರೋನಾ ಸೋಂಕು ತಗುಲಿದ ವ್ಯಕ್ತಿ ಐಸೋಲೆಟ್ ಗೆ ಒಳಗಾಗುವುದು ಮಾಮೂಲು. ಹಾಗೆಯೇ ಇಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಶೌಚಾಲಯದಲ್ಲೇ ಐಸೊಲೇಟ್ ಆದ ಘಟನೆ ಅಮೇರಿಕಾದಲ್ಲಿ ನಡೆದಿದೆ. ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ…

ಉಡುಪಿ


ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್ ಮಾಡಿ ಕರಾವಳಿಗರ ಮನಗೆದ್ದ ಪೈಲೆಟ್ !!|  “ಮಾತೆರೆಗ್ಲಾ ಸೊಲ್ಮೆಲು” ಎಂದು ಮಾತು ಆರಂಭ ಮಾಡಿದ ವೀಡಿಯೋದ ತುಣುಕು ಕರಾವಳಿಯಲ್ಲಿ ಫುಲ್ ವೈರಲ್

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ಕರಾವಳಿಯ ಮಾತೃಭಾಷೆ. ತುಳು ಭಾಷೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತುಳು ಭಾಷೆ ಎಂಥವರನ್ನಾದರೂ ಮೆಚ್ಚಿಸುವಂತದ್ದು ಹಾಗೆಯೇ ಆಕರ್ಷಿಸುವಂತದ್ದು ಕೂಡ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ವಿಮಾನದ ಪೈಲಟ್ ಒಬ್ಬ…

ಬೆಂಗಳೂರು

ಪ್ರಯಾಣಿಕರ ಆಕಾಶದಲ್ಲಿ ಹಾರುವ ಕನಸುಗಳಿಗೆ ರೆಕ್ಕೆ ನೀಡಲಿದೆ‌ ಗೋ ಫಸ್ಟ್ !! |ಬೆಂಗಳೂರಿನಿಂದ ದೇಶಾದ್ಯಂತ ವಿವಿಧ ಕಡೆಗಳಿಗೆ ವಿಮಾನದಲ್ಲಿ ಉಚಿತ ಪ್ರಯಾಣ !! | ಈ ಆಫರ್ ನಲ್ಲಿ ಉಚಿತ ಆಸನದ ಜೊತೆ ಉಚಿತ ಆಹಾರ

ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಸದಾ ಭೂಮಿಯಲ್ಲಿ ಪ್ರಯಾಣಿಸುವ ಜನರಿಗೆ ಒಮ್ಮೆಯಾದರೂ ಆಕಾಶದಲ್ಲಿ ಹಾರಬೇಕೆಂಬುದು ಹಲವರ ಕನಸಾಗಿರುತ್ತದೆ. ಇಂತಹ ಕನಸು ನನಸಾಗುವ ಅವಕಾಶವೊಂದು ಇಲ್ಲಿದೆ. ಕೊರೋನಾ ಸಾಂಕ್ರಾಮಿಕದ ನಂತರ ವಿಮಾನಯಾನ ಕಂಪನಿಗಳು…