Flight Ticket Rate: ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್! ಟಿಕೆಟ್ ಸಖತ್ ಕಮ್ಮಿ ರೇಟ್ ಗೆ ದೊರೆಯುತ್ತಿದೆ ಗೊತ್ತಾ?
Flight Ticket Rate: ವಿಮಾನ ಟಿಕೆಟ್‌ಗಳ ಬೆಲೆಗಳು ಸಾಕಷ್ಟು ಕಡಿಮೆಯಾಗುತ್ತವೆ. ಆ ಹೊಸ ನಿಯಮಗಳು ಯಾವುವು ಎಂಬುದನ್ನು ಕಂಡುಹಿಡಿಯೋಣ.
Flight Ticket Rate: ವಿಮಾನ ಟಿಕೆಟ್‌ಗಳ ಬೆಲೆಗಳು ಸಾಕಷ್ಟು ಕಡಿಮೆಯಾಗುತ್ತವೆ. ಆ ಹೊಸ ನಿಯಮಗಳು ಯಾವುವು ಎಂಬುದನ್ನು ಕಂಡುಹಿಡಿಯೋಣ.
Flight Ticket: ವಿಸ್ತಾರಾ ಏರ್‌ಲೈನ್ ಇತ್ತೀಚಿನ ಮಾನ್ಸೂನ್ ಸೇಲ್ ಆರಂಭ ಮಾಡಿದ್ದು, ಇದು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎನ್ನುವ ಹಲವು ಜನರ ಕನಸನ್ನ ನನಸು ಮಾಡುತ್ತದೆ.
ಅನೇಕ ಜನರು ರೈಲಿನಲ್ಲಿ ಪ್ರಯಾಣ ಮಾಡೋದಕ್ಕಿಂತ ವಿಮಾನದಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಆದರೆ ವಿಮಾನದಲ್ಲಿ ಟಿಕೆಟ್ ದರ ದುಬಾರಿ ಇರೋದ್ರಿಂದ ಹಿಂದೆ ಸರಿಯುತ್ತಾರೆ. ಇದೀಗ ಜನರಿಗೆ ಭರ್ಜರಿ ಆಫರ್ ಇಲ್ಲಿದೆ. ರೈಲಿನ ಖರ್ಚಿನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಬಹುದಾಗಿದೆ.…
ವಿಮಾನ ನಿಲ್ದಾಣಗಳಲ್ಲಿ ಕಾಗದರಹಿತ ಪ್ರವೇಶವನ್ನು ನೀಡಲು ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಿದ್ದು, ಈ ಸೇವೆಯು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತದೆ. ಇದು ವಿಮಾನ ಪ್ರಯಾಣಿಕರಿಗೆ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಪ್ರಕ್ರಿಯೆಯಾಗಿದ್ದು, ಇದನ್ನು ಡಿಜಿ ಯಾತ್ರಾ…
ವಿಮಾನಯಾನ ಕಂಪನಿಗಳು ಪ್ರಯಾಣಿಕರಿಗೆ ಅಗ್ಗದ ವಿಮಾನ ಟಿಕೆಟ್‌ಗಳ ಆಫರ್‌ಗಳನ್ನು ನೀಡುತ್ತಲೇ ಬಂದಿದ್ದು, ಈಗ ವಿಮಾನಯಾನ ಸಂಸ್ಥೆಯೊಂದು ಕೇವಲ 26 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ. ಹೌದು. ವಿಯೆಟ್ನಾಂ ಮೂಲದ ವಿಯೆಟ್ಜೆಟ್ ಏರ್ಲೈನ್ಸ್ ಕಂಪನಿಯು ಅಗ್ಗದ ವಿಮಾನ ಟಿಕೆಟ್ ಗಳನ್ನು…
ನವದೆಹಲಿ : ಜೆಟ್ ಇಂಧನ ಅಥವಾ ವಾಯುಯಾನ ಟರ್ಬೈನ್ ಇಂಧನದ ಬೆಲೆ ಏರಿಕೆಯಿಂದಾಗಿ ವಿಮಾನಯಾನ ಕಂಪನಿಗಳು ದರಗಳನ್ನ ಹೆಚ್ಚಿಸುತ್ತಿದ್ದು, ಪ್ರಯಾಣಿಸುವ ಎಲ್ಲಾ ಜನರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರವು ತನ್ನ ಬೊಕ್ಕಸದ ಮೇಲಿನ ಹೊರೆ ಹೆಚ್ಚಾಗದಂತೆ…