ಸೋಮವಾರ, 26 ಅಕ್ಟೋಬರ್ 2026
Trending

Five guarantees

Karnataka State Politics Updates

Five guarantees: ನಾಳೆ ಮಧ್ಯಾಹ್ನ 12ಕ್ಕೆ ಸಚಿವ ಸಂಪುಟ ಸಭೆ : ಐದು ಗ್ಯಾರಂಟಿ ಜಾರಿಗೆ ಅಧಿಕೃತ ಆದೇಶ ಸಾಧ್ಯತೆ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಐದು ಗ್ಯಾರಂಟಿಗಳನ್ನು (Five guarantees) ಜಾರಿಗೊಳಿಸಿ ಅಧಿಕೃತ ಆದೇಶ ಸಾಧ್ಯತೆ.