latest
Mangalore : ಮಂಗಳೂರಿನ ಸಮುದ್ರ ತೀರದ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ!
ಹವಾಮಾನದಲ್ಲಿ( weather)ಬದಲಾವಣೆ ಕಂಡುಬರುವುದು ಸಹಜ. ಅದೇ ರೀತಿ, ಕರಾವಳಿ, ಕೇರಳ ಸೇರಿದಂತೆ ಕಡಲ ತೀರದ(coastal areas) ಜನತೆಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಹೌದು!! ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದಿರುವ…

