ಮಂಗಳವಾರ, 27 ಅಕ್ಟೋಬರ್ 2026
Trending

fish-fry-meals-meenootada-bhagyafishmeals-by-government

ಬೆಂಗಳೂರು

Breaking News | ಮೀನು ಪ್ರಿಯರಿಗೆ ರುಚಿಕರ ಸುದ್ದಿ ; ರಾಜ್ಯ ಸರ್ಕಾರದಿಂದ ‘ಮೀನೂಟದ ಮನೆ’ ಭಾಗ್ಯ ಆರಂಭ- ಸಚಿವ ಅಂಗಾರ ಘೋಷಣೆ !

ಮೀನು ಪ್ರಿಯರಿಗೆ ರುಚಿಕರ ಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರವು ರಾಜ್ಯಾದ್ಯಂತ ‘ ಮೀನೂಟ ಮನೆ ‘ ಆರಂಭಿಸಲು ನಿರ್ಧರಿಸಿದೆ. ಸಿದ್ದರಾಮ್ಯನವರ ಪರಿಭಾಷೆಯಲ್ಲಿ ಹೇಳೋದಾದರೆ ಇದು ಮೀನೂಟದ ಭಾಗ್ಯ !! ಇನ್ನು ಕನ್ನಡಿಗರಿಗೆ ಹಬ್ಬ. ಕರಾವಳಿಯ ಬೀದಿಬೀದಿಯಲ್ಲೂ ಕಾಣಸಿಗುವ ಕಮ್ಮಗಿನ…