ಶನಿವಾರ, 24 ಅಕ್ಟೋಬರ್ 2026

first India film to earn rupees 100 crore before release

Breaking Entertainment News Kannada

MARAKKAR: ಅಬ್ಬಬ್ಬಾ… ಅಟ್ಟರ್ ಫ್ಲಾಪ್ ಆಗುತ್ತೆ ಅಂದ್ಕೊಂಡ್ರೆ ರಿಲೀಸ್ಗೂ ಮೊದ್ಲೇ 100 ಕೋಟಿ ಬಾಚಿ ಬಿಡ್ತು ಈ ಸೌತ್ ಸಿನಿಮಾ!!

MARAKKAR: ಇಲ್ಲೊಂದು ಸಿನಿಮಾ ಬಿಡುಗಡೆಗೂ ಮುನ್ನ, ಬರೀ ಟೀಸರ್ ಮೂಲಕವೇ ಬರೋಬ್ಬರಿ 100 ಕೋಟಿಗೂ ಅಧಿಕವಾಗಿ ಕಲೆಕ್ಷನ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.