ಭಾನುವಾರ, 25 ಅಕ್ಟೋಬರ್ 2026
Trending

First death for monkeypox

latest

ದೇಶದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿ!

ನವದೆಹಲಿ: ದೇಶದಲ್ಲಿ ಕಂಡು ಬಂದ ಮೊದಲ ಮಂಕಿಪಾಕ್ಸ್ ಸೊಂಕೀತ ವ್ಯಕ್ತಿ ಗುಣಮುಖರಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಿದೆ. ಹೌದು. ಭಾರತಕ್ಕೆ ದುಬೈನಿಂದ ಬಂದಿದ್ದಂತ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ದೃಢಪಟ್ಟಿತ್ತು.ಈ ವ್ಯಕ್ತಿ ಚಿಕಿತ್ಸೆ ಫಲಿಸದೇ…