Health
ಕರ್ನಾಟಕಕ್ಕೂ ಕಾಲಿಡುತ್ತಾ ಓಮಿಕ್ರಾನ್? ಒಹ್ ಮೈ ಗಾಡ್ ದೀಪಾವಳಿಗೆ ಬಂದೇ ಬಿಡುತ್ತಾ ಈ ವೈರಸ್
ಸತತ ಎರಡು ವರ್ಷಗಳಿಂದ ಕೊರೋನಾ ಜಗತ್ತನ್ನು ತಲ್ಲಣಗೊಳಿಸಿದೆ. ಎರಡು ವರ್ಷದಲ್ಲಿ ಕೋವಿಡ್‌ನಿಂದಾನೇ ಲಕ್ಷಾಂತರ ಮಂದಿ ಮೃತಪಟ್ಟರು. ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಇಷ್ಟಾದರೂ ಕೊರೋನಾ ಕಾಟ ಮುಗಿದಿಲ್ಲ. ವೈರಸ್‌ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಲೇ ಇವೆ. ಸದ್ಯ…

