ಭಾನುವಾರ, 25 ಅಕ್ಟೋಬರ್ 2026
Trending

Fire

Death

ಕಾರು ಅಪಘಾತದಲ್ಲಿ ಬೆಂಕಿ – ಕರ್ನಾಟಕ ಮೂಲದ ಖ್ಯಾತ ನ್ಯೂರೋ ಸರ್ಜನ್ ಸಜೀವ ದಹನ

ಕಾರು ಅಪಘಾತದಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಕರ್ನಾಟಕ ಮೂಲದ ಖ್ಯಾತ ನ್ಯೂರೋ ಸರ್ಜನ್ ಸಜೀವವಾಗಿ ದಹನವಾದ ಘಟನೆ ತೆಲಂಗಾಣದ ಸೂರ್ಯಪೇಟ್-ಖಮ್ಮಂ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಖಮ್ಮಂನ ಮಮತಾ ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಕಸಕುರ್ತಿ ಜಗದೀಶ್ (50) ಅವರು ಕಾರಿನೊಳಗೇ…

Death

ಚೀನಾದ ಶೂ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಕನಿಷ್ಠ 28 ಮಂದಿ ಸಾವು

ಚೀನಾದ ಆಗ್ನೇಯ ನಗರವಾದ ಜಿನ್ಜಿಯಾಂಗ್‌ನಲ್ಲಿರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಫುಜಿಯಾನ್ ಪ್ರಾಂತ್ಯದಲ್ಲಿರುವ ಜಿನ್ಜಿಯಾಂಗ್ ಅನ್ನು ಚೀನಾದ “ಶೂ ರಾಜಧಾನಿ” ಎಂದು ಕರೆಯಲಾಗುತ್ತದೆ ಏಕೆಂದರೆ ಅದು ವಿಶ್ವದ ಕ್ರೀಡಾ…

News

ಬಳ್ಳಾರಿ ಮಾಡೆಲ್‌ ಹೌಸ್‌ ಬೆಂಕಿ ಪ್ರಕರಣ: ಎಂಟು ಮಂದಿ ವಶ, ರೀಲ್ಸ್ ಹುಚ್ಚಿನ ಹುಡುಗರಿಂದ ರೆಡ್ಡಿ ಡಮ್ಮಿ ಮನೆಗೆ ಬೆಂಕಿ

ನಗರ ಹೊರವಲಯದಲ್ಲಿರುವ ಶಾಸಕ ಜಿ.ಜನಾರ್ದನ ರೆಡ್ಡಿ, ಅವರ ಪತ್ನಿ ಲಕ್ಷ್ಮಿ ಅರುಣಾ ಅವರ ಒಡೆತನದ ಜಿ ಸ್ನಾಯರ್ ಪಾಳುಬಿದ್ದ ಬಡಾವಣೆಯ ಪ್ರದರ್ಶನ (ಡಮ್ಮಿ) ಮನೆಗೆ ರೀಲ್ಸ್ ಹುಚ್ಚಿನ ಹುಡುಗರು ಬೆಂಕಿ ಹಚ್ಚಿರುವುದು ಪೊಲೀಸರ ಪ್ರಾಥಮಿಕ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.…

News

ಪೆರ್ಲ: ಮನೆಗೆ ಬೆಂಕಿಗಾಹುತಿ; ಬೆಲೆಬಾಳುವ ವಸ್ತು ನಾಶ

ಪೆರ್ಲ: ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಮನೆಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಮನೆ ಸಂಪೂರ್ಣ ಸುಟ್ಟ ಘಟನೆ ಸಂಜೆ 4 ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ. ಅವಘಡ ಸಂಭವಿಸಿರುವ ಮನೆ ರಮೇಶ್ಚಂದ್ರ ರೈ ಎನ್ನುವವರದಾಗಿದ್ದು, ಸಂಕ್ರಮಣ ಇದ್ದ ಕಾರಣ ತರವಾಡು…

Accident

ಕಾರ್ಕಳ: ಕಾಶ್ಮೀರ ಸೇಬು ಜತೆ ಉರಿದು ಬೆಂದು ಹೋದ ಲಾರಿ

ಕಾರ್ಕಳ: ಕಾಶ್ಮೀರ ಆಪಲ್ ಗಳನ್ನು ಮಂಗಳೂರಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಯು ಬುಧವಾರ ಮುಂಜಾನೆ ವೇಳೆಗೆ ಕುದುರೆಮುಖ ಮಾಳಘಾಟಿಯಲ್ಲಿ ಅಗ್ನಿಗಾಹುತಿಯಾಗಿದೆ. ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಲಾರಿಯ ಹಿಂದಿನ ಚಕ್ರ ಸ್ಫೋಟಗೊಂಡು ತಿಕ್ಕಾಟ ಸಂಭವಿಸಿ ಬೆಂಕಿ ಆವರಿಸಿಕೊಂಡಿತು. ಟೈರ್…

International

ಪ್ರವಾಸಿಗ ಹಚ್ಚಿದ ಮೇಣದ ಬತ್ತಿ: ಚೀನಾದ ಪ್ರಸಿದ್ಧ ಪರ್ವತ ತುದಿಯ ದೇವಾಲಯ ಕರಕಲು!

ಬೀಜಿಂಗ್: ಪ್ರವಾಸಿಗ ಒಬ್ಬ ಮೇಣದ ಬತ್ತಿಗಳು ಮತ್ತು ಧೂಪ ದ್ರವ್ಯವನ್ನು ಅಜಾಗರೂಕತೆಯಿಂದ ಹಚ್ಚಿದ ಪರಿಣಾಮ ಬೆಂಕಿ ಕಾಣಿಸಿಕೊಂಡು ದೇವಾಲಯ ಸುಟ್ಟು ಕರಕಲಾಗಿದೆ. ದಿ ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಈ ಘಟನೆ ನವೆಂಬರ್ 12 ರ ಬುಧವಾರದಂದು ನಡೆದಿದೆ.…

Accident

Mangalore: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

Mangalore: ಬೆಂಗಳೂರು ಆರ್‌ಟಿಒನೋಂದಣಿಯ ಕಾರ್‌ನಲ್ಲಿ ಮಂಗಳೂರು ನಗರದ ನಂತೂ‌ರ್ ಸಮೀಪ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.ಚಲಿಸುತ್ತಿದ್ದ ಕಾರಿನ ಎಂಜಿನ್‌ನಲ್ಲಿ ಹೊಗೆ ಆವರಿಸಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಡ್ರೈನೇಜ್‌ ಸಕ್ಕಿಂಗ್‌ ವಾಹನದಲ್ಲಿದ್ದ ನೀರನ್ನು ಬಳಸಿ ಕಾರಿನ…

Crime

America : ಡೊನಾಲ್ಡ್ ಟ್ರಂಪ್ ಆಪ್ತಮಿತ್ರನಿಗೆ ಗುಂಡಿಕ್ಕಿ ಭೀಕರ ಹತ್ಯೆ!!

America: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತಮಿತ್ರ, ಅಮೆರಿಕದ ಬಲಪಂಥೀಯ ಕಾರ್ಯಕರ್ತ ಮತ್ತು ನಿರೂಪಕ ಚಾರ್ಲಿ ಕಿರ್ಕ್ (Charlie Kirk) ಅವರನ್ನು ವೇದಿಕೆಯಲ್ಲೇ ಗುಂಡಿಕ್ಕಿ ಹತ್ಯೆ (Firing) ಮಾಡಿರುವಂತಹ ಘಟನೆ ಬುಧವಾರ ನಡೆದಿದೆ.

News

Nepala: ನೇಪಾಳದಲ್ಲಿ ಪ್ರಧಾನಿ ನಿವಾಸಕ್ಕೆ ಬೆಂಕಿ: ರಾಜೀನಾಮೆ ಸಲ್ಲಿಸಿದ ಓಲಿ?!

Nepala: ನೇಪಾಳದಲ್ಲಿ (Nepala) ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದಾರೆ.

News

Bengaluru: ಸಿಗರೇಟ್ ಕಿಡಿ ತಗುಲಿ ಹೊತ್ತಿ ಉರಿದ ಮನೆ: ವ್ಯಕ್ತಿ ಸಜೀವ ದಹನ!

Bengaluru: ಕುಡಿದ ನಶೆಯಲ್ಲಿ ಸಿಗರೇಟ್ ಸೇದಿ ಉಳಿದ ತುಂಡನ್ನು ಬಟ್ಟೆ ಮೇಲೆ ಹಾಕಿದ್ದ ಹಿನ್ನೆಲೆ ಸಿಗರೇಟ್ ಕಿಡಿ ತಗುಲಿ ಮನೆ ಹೊತ್ತಿ ಹುರಿದು ಬೆಂಕಿಯ ಜ್ವಾಲೆಗೆ ವ್ಯಕ್ತಿ ಸಿಲುಕಿ ಸುಟ್ಟು ಕರಕಲಾದ ಘಟನೆ ದೊಡ್ಡಬಳ್ಳಾಪುರ ನಗರದ ಕನ್ನಮಂಗಲ ಕಾಲೋನಿಲ್ಲಿ ನಡೆದಿದೆ.