ಸೋಮವಾರ, 26 ಅಕ್ಟೋಬರ್ 2026
Trending

fire-boltt quantum

Technology

Fire-Boltt Quantum : ಸ್ಪೋರ್ಟ್ಸ್ ಪ್ರಿಯರಿಗಾಗಿ ಬಿಡುಗಡೆಗೊಂಡಿದೆ ಅಲ್ಟ್ರ ಸೂಪರ್‌ ವಾಚ್‌, ಇದರ ವೈಶಿಷ್ಟ್ಯ ಅನೇಕ!

ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್​​ವಾಚ್​ (Smartwatch) ಗಳು. ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್​ ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಸ್ಮಾರ್ಟ್​​ವಾಚ್​ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.…