ಸೋಮವಾರ, 26 ಅಕ್ಟೋಬರ್ 2026
Trending

Fire accident in Bihar

latest

FIRE: ಮನೆಗೆ ತಗುಲಿದ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಹೋದರಿಯರ ಸಜೀವ ದಹನ!

ಬೆಂಕಿಯ ಜ್ವಾಲೆಗೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಅಪ್ರಾಪ್ತ ಬಾಲಕಿಯರು ಸಜೀವ ದಹನವಾದ ಘಟನೆ (Fire Accident) ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ