ಶನಿವಾರ, 24 ಅಕ್ಟೋಬರ್ 2026

FIR against KSRTC buses

latest

KSRTC ಬಸ್ ಮೇಲಿನ ಜಾಹೀರಾತು ತೆಗೆಯುವವರ ವಿರುದ್ಧ FIR – ಸಾರಿಗೆ ಸಚಿವರಿಂದ ಸೂಚನೆ

KSRTC : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ ಗಳ ಮೇಲೆ ಅಂಟಿಸಿರುವಂತಹ ತಂಬಾಕು ಅಥವಾ ಚಪ್ಪಲಿಗಳ ಜಾಹೀರಾತುಗಳನ್ನು ತೆಗೆಯುವ ಅಭಿಯಾನವನ್ನು ಕೆಲವು ಸಂಘಟನೆಗಳು ಹಾಗೂ ಯುವಕರು ಕೈಗೊಂಡಿದ್ದಾರೆ. ಸರ್ಕಾರ ಕೂಡ ಇದಕ್ಕೆ ಸಾತ್ ನೀಡಿ ಬಸ್ಸುಗಳ ಮೇಲೆ ಅಂಟಿಸಿರುವ…