ಶನಿವಾರ, 24 ಅಕ್ಟೋಬರ್ 2026

Fim

Breaking Entertainment News Kannada

ಬಂದಳೋ ಬಂದಳೋ..ಸನ್ನಿ ಲಿಯೋನ್!!! ಹೂ ಮುಡಿದು ಸೀರೆಯುಟ್ಟು ರಥವನೇರಿ ಬಂದೇ ಬಿಟ್ಟಳು ಚೆಲುವೆ!!!

ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದವರು. ಪ್ರಸ್ತುತ ನೀಲಿ ಚಿತ್ರಗಳಿಗೆ ಗುಡ್ ಬೈ…