ಮಂಗಳವಾರ, 27 ಅಕ್ಟೋಬರ್ 2026
Trending

fight video

News

A commotion in the marriage house: ಊಟಕ್ಕೆ ಬಿಸಿ ಬಿಸಿ ಪೂರಿ ಬಡಿಸಲಿಲ್ಲ ಎಂದು ಗಲಾಟೆ! ಮದುವೆ ಮನೆಯಲ್ಲಿ ಕಲ್ಲು ತೂರಾಟ!

ಶಂಕರ್​ ಯಾದವ್​ ಎಂಬುವವರ ಮದುವೆ ಕಾರ್ಯಕ್ರಮಕ್ಕೆ ತಡರಾತ್ರಿ ಆಗಮಿಸಿದ ಯುವಕರ ಗುಂಪೊಂದು ಆಹಾರದ ವಿಚಾರವಾಗಿ ಗಲಾಟೆ ಮಾಡಿದ್ದು ಇದು ದೊಡ್ಡ ಮಟ್ಟದ ಹೊಡೆದಾಟಕ್ಕೆ ಕಾರಣವಾಗಿದೆ.