News
ವಿದ್ಯಾರ್ಥಿನಿಯರಿಗೆ ಖಾಸಗಿ ಅಂಗ ತೋರಿಸಿ ವ್ಯಕ್ತಿಯೋರ್ವನ ಕಿರುಕುಳ | ಪೋಷಕರಲ್ಲಿ ದೂರಿದ ಮಕ್ಕಳು, ನಂತರ ನಡೆಯಿತು ಮಾರಿಹಬ್ಬ!
ಇತ್ತೀಚೆಗೆ ಎಲ್ಲಿ ನೋಡಿದರಲ್ಲಿ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಯಾವುದೇ ಕಾನೂನು ಇದ್ದರೂ, ಪೊಲೀಸರ ಎಳ್ಳಷ್ಟು ಭಯವಿಲ್ಲದೆ ಕಾಮಾಂಧ ವ್ಯಕ್ತಿಗಳು ನಡೆದುಕೊಳ್ಳುವ ರೀತಿ ನಿಜಕ್ಕೂ ಆಘಾತಕಾರಿ. ಅದರಲ್ಲೂ ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಈ ರೀತಿಯ ಹಿಂಸೆ ಒಂದು…

