Health
Infertility : ವಿಶ್ವದಲ್ಲಿ ಅತೀ ಹೆಚ್ಚು ಮಹಿಳೆ ಮತ್ತು ಪುರುಷ ಬಂಜೆತನನಿಂದ ಬಳಲುತ್ತಿದ್ದಾರೆ…..! ಅಧ್ಯಯನದಿಂದ ಅಪಾಯಕಾರಿ ಅಂಶ ಬಹಿರಂಗ
ವಿಶ್ವದ ಪ್ರತಿ ಆರು ದಂಪತಿಗಳಲ್ಲಿ ಒಬ್ಬರು, ಪುರುಷ ಅಥವಾ ಮಹಿಳೆ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ವಿಶ್ವದ ಪ್ರತಿ ಆರು ದಂಪತಿಗಳಲ್ಲಿ ಒಬ್ಬರು, ಪುರುಷ ಅಥವಾ ಮಹಿಳೆ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ವಾಗಿದೆ ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ…