ಭಾನುವಾರ, 25 ಅಕ್ಟೋಬರ್ 2026
Trending

fd interest rate hikes

Business

FD: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಖಾಸಗಿ ಬ್ಯಾಂಕುಗಳು!

ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ (bank) ಎಂದೆನೆಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ನಾಲ್ಕನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರಾ (kotak mahindra bank) ಫಿಕ್ಸಿಡ್ ಡೆಪಾಸಿಟ್ (FD) ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ