ಶನಿವಾರ, 24 ಅಕ್ಟೋಬರ್ 2026

father hanged himself hours before his daughter's wedding

Interesting

ಮದುವೆಯ ಮನೆಗೆ ಆವರಿಸಿತು ಸೂತಕದ ಛಾಯೆ| ಮಗಳ‌ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆ ನೇಣಿಗೆ ಶರಣು| ಕಾರಣ ಕೇಳಿದರೆ ಶಾಕ್ ಆಗ್ತೀರಾ!!

ಮಕ್ಕಳ ಮದುವೆ ಅನ್ನೋದು ಹೆತ್ತವರ ಕನಸುಗಳ ಖಜಾನೆ ಆಗಿರುತ್ತದೆ. ಅಲ್ಲಿಯವರೆಗೆ ಸಾಕಿ,ಸಲಹಿ ಕೊನೆಗೆ ಮಕ್ಕಳ ಮದುವೆಯ ದಿನ ಎಂದರೆ ಹೆತ್ತವರಿಗೆ ಮತ್ತು ಮಕ್ಕಳಿಗೂ ಅದೊಂದು ಅದ್ಭುತ ಕ್ಷಣವಾಗಿರುತ್ತದೆ. ಆದರೆ ಇಲ್ಲಿ ನಡೆದಿರುವ ಘಟನೆಯಲ್ಲಿ ಆ ಸಂತೋಷದ ಕ್ಷಣ ಸೂತಕದ…