ಶನಿವಾರ, 24 ಅಕ್ಟೋಬರ್ 2026

Farmer dies of electric shock

News

Death: ಅರಂತೋಡು: ವಿದ್ಯುತ್ ಶಾಕ್ ಗೆ ಕೃಷಿಕ ಬಲಿ!

Death: ತೋಟಕ್ಕೆ ನೀರು ಹಾಯಿಸಲು ಪಂಪ್ ಆನ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಉಳುವಾರು ಪುರುಷೋತ್ತಮ( 55 ವರ್ಷ) ಎಂಬವರು ಸಾವನ್ನಪ್ಪಿದ ಘಟನೆ ಅರಂತೋಡು ಸಮೀಪದ ಬಿಳಿಯಾರಿನಲ್ಲಿ ವರದಿಯಾಗಿದೆ.