ಬೀದಿನಾಯಿಗಳು ಸೇರಿ ನನ್ನನ್ನು ಫೇಮಸ್ ಮಾಡಿದವು- ನ್ಯಾಯಮೂರ್ತಿ ವಿಕ್ರಂ ಸೇತ್
New delhi: ಬೀದಿ ನಾಯಿಗಳು ನನ್ನನ್ನು ಫೇಮಸ್ ಮಾಡಿದವು ಎಂದು ನ್ಯಾಯಮೂರ್ತಿಗಳೊಬ್ಬರು ಹೇಳಿದ್ದಾರೆ.
New delhi: ಬೀದಿ ನಾಯಿಗಳು ನನ್ನನ್ನು ಫೇಮಸ್ ಮಾಡಿದವು ಎಂದು ನ್ಯಾಯಮೂರ್ತಿಗಳೊಬ್ಬರು ಹೇಳಿದ್ದಾರೆ.
Mangalore: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ ಇಂದು (ಭಾನುವಾರ) ಜೂ.8 ಕ್ಕೆ ನಿಧನ ಹೊಂದಿದ್ದಾರೆ. ಇವರಿಗೆ 70 ವರ್ಷ ವಯಸ್ಸಾಗಿತ್ತು.
Bantwala: ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್ ಮುಂದಾಗಿದ್ದಾರೆ. ಮಾ.23 ರ ಆದಿತ್ಯವಾರ ಬಂಡೆ ಏರುವುದಾಗಿ ಕೋತಿರಾಜ್ ಅವರು ಅಧಿಕೃತವಾಗಿ ಹೇಳಿದ್ದಾರೆ.
ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿ ಅಬ್ಬರಿಸಿದ ಕಾಂತಾರ ಸಿನಿಮಾದ ನಡುವೆ ಕೆಲವೊಂದು ಸಿನಿಮಾಗಳು ರಿಲೀಸ್ ಆಗಲು ಕಾತುರದಿಂದ ಕಾಯುತ್ತಿದ್ದವು. ಈ ನಡುವೆ ಸ್ಯಾಂಡಲ್ವುಡ್ನಲ್ಲಿ ಕಂಬ್ಳಿ ಹುಳ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾದ ಬಗ್ಗೆ…
ಭಾರತ ಕೇವಲ ಸಂಸ್ಕೃತಿಯ ತವರು ಮಾತ್ರವಲ್ಲದೆ, ಸೌಂದರ್ಯದ ಗಣಿಯೆಂದರೆ ಎಂದರೆ ತಪ್ಪಾಗದು. ವಿಶೇಷತೆಯ ಆಗರವಾಗಿರುವ ಕಲೆ , ಸಾಹಿತ್ಯದ ಜೊತೆಗೆ ವಿಭಿನ್ನ ಆಚರಣೆ, ಜೀವನ ಶೈಲಿಯನ್ನು ಒಳಗೊಂಡಿದೆ. ಸುಪ್ರಸಿದ್ಧ ಪುರಾತನ ಹಿನ್ನೆಲೆಯುಳ್ಳ ದೇವಾಲಯಗಳು, ಕಣ್ಣಿಗೆ ಹಬ್ಬವನ್ನು ಉಣ ಬಡಿಸುವ…
ಮಠವೊಂದರ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದ್ದು, ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಸಾಂತ್ವನ ಕೇಂದ್ರದಲ್ಲಿ ವಿಷಯ ಬಹಿರಂಗಪಡಿಸಿದ್ದಾಳೆ. ಮಠದ ವತಿಯಿಂದ ಇರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ…
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿಯು ವೇಗವಾಗಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಿದ್ದ ಎಲೆಕ್ಟ್ರಿಕ್ ವಾಹನಗಳ ತಯಾರಕ ಕೊಮಾಕಿ ಇದೀಗ ಭಾರತದಲ್ಲಿ ಕೊಮಾಕಿ ಎಲ್ವೈ ಮತ್ತು ಕೊಮಾಕಿ ಡಿಟಿ 3000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು…