ಭಾನುವಾರ, 25 ಅಕ್ಟೋಬರ್ 2026

fake messege

latest

ನಿಮಗೇನಾದರೂ ಕೇಂದ್ರದಿಂದ ಬಂದಿದಾ 2.20 ಲಕ್ಷ ನೀಡೋ ಸಾಲದ ವಿಷಯ? ಹಾಗಾದರೆ ಇದನ್ನು ಓದಲೇಬೇಕು!

ದೇಶದ ಮಹಿಳೆಯರ ಏಳಿಗೆಗಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ ಎಂಬ ಸುಳ್ಳು ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಪ್ರಧಾನ…