Fact Check: ಬಿಕಿನಿ ತೊಟ್ಟು ಮದುವೆ ಮಂಟಪಕ್ಕೆ ಆಗಮಿಸಿದ ವಧು? ಲೆಹಂಗಾ, ಸೀರೆ ಎಲ್ಲೋಯ್ತು?!
Fact Check: ಮದುವೆಯ ದಿನ ವಧು ಸಂಪ್ರದಾಯ ಬದ್ಧವಾಗಿ ರೇಶ್ಮೆ ಸೀರೆ ಅಥವಾ ಲೆಹಾಂಗ ತೊಟ್ಟು ಸಿಂಗಾರ ಮಾಡಿಕೊಂಡು ಬರುವ ಬದಲಾಗಿ, ಲಕ್ನೋದ ವಧುವೊಬ್ಬಳು ಬಿಕಿನಿ ತೊಟ್ಟು ಹಸೆಮಣೆ ಏರಿದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಮದುಮಗಳು ಬಿಕಿನಿ ತೊಟ್ಟು ಹಸೆಮಣೆ ಏರಿದ್ದು ಯಾಕೆ ಇದು ನಿಜಾನಾ ?







