Health
ಚಂದನ ಬಳಸಿ, ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿ!!!
ನೀವು ಸುಂದರ, ಕಾಂತಿಯುತ ತ್ವಚೆ ಪಡೆಯಬೇಕೆಂದಿದ್ದೀರಾ? ಹಾಗಾದರೆ ನಿಮ್ಮ ಬಳಿ ಕೇವಲ ಚಂದನ ಅಥವಾ ಶ್ರೀಗಂಧವಿದ್ದರೆ ಸಾಕು. ನೈಸರ್ಗಿಕವಾದ ಸುಂದರ, ಕಾಂತಿಯುಕ್ತ ವದನವನ್ನಾಗಿ ಪರಿವರ್ತಿಸಬಹುದು. ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿರುವ ಚಂದನವನ್ನು ಬಳಸಿಕೊಂಡು ಕೆಳಗಿರುವ ಯಾವುದಾದರೂ…

