ಶನಿವಾರ, 24 ಅಕ್ಟೋಬರ್ 2026

Eye Glasses

Interesting

Eye Glasses : ಕನ್ನಡಕ ಹಾಕುವುದರಿಂದ ಮುಖದ ಮೇಲಾಗುವ ಕಲೆ ಹೋಗಲಾಡಿಸುವುದು ಹೇಗೆ?

ರೋಸ್​ವಾಟರ್​, ವಿನೆಗರ್​: ರೋಸ್​ ವಾಟರ್​ಗೆ ಒಂದೆರಡು ಹನಿ ವಿನೆಗರ್​ ಹಾಕಿ ಮಿಶ್ರಣ ಮಾಡಿ ಕಪ್ಪು ವರ್ತುಲದ ಮೇಲೆ ಚೆನ್ನಾಗಿ ಮಿಕ್ಸ್​ ಮಾಡಿ. ಇದರಿಂದಾಗಿ ಈ ಕಲೆಗಳು ಹೋಗುತ್ತವೆ.