Breaking Entertainment News Kannada
ಮಿಸ್ ಕಾಲ್ ಕೊಡಿ, ನೇತ್ರದಾನ ಮಾಡಿ !! | ಪುನೀತ್ ಪ್ರೇರಿತ ನೇತ್ರದಾನಕ್ಕೆ ಹೆಸರು ನೋಂದಾವಣೆ ಆಂದೋಲನ ಶುರು
ಪುನೀತ್ ರಾಜ್ ಕುಮಾರ್ ಕರುನಾಡು, ಸ್ಯಾಂಡಲ್ ವುಡ್ ಮರೆಯಲಾಗದ ಮಾಣಿಕ್ಯ. ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ…


