latest
Rain Alert: ಕರ್ನಾಟಕದ ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ !!
Weather Update: ರಾಜ್ಯದ ಕೆಲವೆಡೆ ಮಳೆರಾಯ ದರ್ಶನ ನೀಡಿದ್ದು, ಇನ್ನೂ ಕೆಲವೆಡೆ ವರುಣನ ಆರ್ಭಟ ಜೋರಾಗಿರಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಸೇರಿದಂತೆ ಕೆಲವೆಡೆ ಗುಡುಗು-ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ. ಈ ನಡುವೆ, ಬೆಂಗಳೂರಿಗೆ(Weather Update)…
