ಸೋಮವಾರ, 26 ಅಕ್ಟೋಬರ್ 2026
Trending

Excise Rules

News

Home stay: ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ – ಜಿಎಸ್‌ಟಿ, ಕಾರ್ಮಿಕ ಕಾಯ್ದೆ, ಅಬಕಾರಿ ನಿಯಮ ಬಗ್ಗೆ ಕಾರ್ಯಗಾರ

Home stay: ಮಡಿಕೇರಿ:- ಜಿಎಸ್‌ಟಿ(GST), ಕಾರ್ಮಿಕ, ಅಬಕಾರಿ, ಪೊಲೀಸ್(Police) ಮತ್ತು ಪ್ರವಾಸೋದ್ಯಮದಂತಹ(Tourism) ವಿವಿಧ ಇಲಾಖೆ ಒಳಗೊಂಡ ಕಾರ್ಯಾಗಾರವು(Workshop) ಕೂರ್ಗ್ ಹೋಂಸ್ಟೇ ಅಸೋಸಿಯೇಷನ್(Coorg Homestay Association) ವತಿಯಿಂದ ಮಡಿಕೇರಿ ಮಚೆರ್ಂಟ್ ಬ್ಯಾಂಕ್ ಹಾಲ್ನಷಲ್ಲಿ ನಡೆಯಿತು.