30 ವರ್ಷಗಳ ಅಂತರದ ನಂತರ ಮಗನೊಂದಿಗೆ SSLC ಪರೀಕ್ಷೆ ಬರೆದ ಅಪ್ಪ ಪಾಸ್, ಮಗ!?
ಬದುಕಿನಲ್ಲಿ ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ನೋಡಿ. ತನ್ನ 43ನೇ ವಯಸ್ಸಿನಲ್ಲೂ ಹತ್ತನೇ ತರಗತಿ ಪರೀಕ್ಷೆಯನ್ನು ಮಗನೊಂದಿಗೆ ಕುಳಿತು ಓದಿ ಉತ್ತಿರ್ಣರಾಗಿದ್ದಾರೆ. ಆದರೆ ದುರದೃಷ್ಟ ಅಂದ್ರೆ ಇದೇ ನೋಡಿ. ಅಪ್ಪನೊಂದಿಗೆ ಪರೀಕ್ಷೆಗೆ ಕುಳಿತು…



