ಶನಿವಾರ, 24 ಅಕ್ಟೋಬರ್ 2026

Evicted

Breaking Entertainment News Kannada

BBK11: ಬಿಗ್‌ಬಾಸ್‌ ಮನೆಯಿಂದ ಹೊರಬರಲು ನಿಜವಾದ ಕಾರಣ ತಿಳಿಸಿದ ಶೋಭಾ ಶೆಟ್ಟಿ

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಪ್ರವೇಶ ಮಾಡಿದ ಶೋಭಾ ಶೆಟ್ಟಿ ತಮ್ಮ ಅನಾರೋಗ್ಯದ ಕಾರಣ ನೀಡಿ ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಷಯ ವೀಕ್ಷಕರ ಮನದಲ್ಲಿ ಓಡಾಡುತ್ತಿದ್ದು, ಬಂದ ಎರಡು ದಿನ ಭಾರೀ ಸೌಂಡ್‌ ಮಾಡಿದ ಶೋಭಾ, ನಂತರ ತಮ್ಮ ಆಟವನ್ನು ಸ್ಲೋ ಮಾಡಿದ್ದರು.