Interesting
Solar eclipse : ನಾಳೆ ಸೂರ್ಯಗ್ರಹಣ | ಏನು ಮಾಡಬೇಕು ? ಮಾಡಬಾರದು? ಇಲ್ಲಿದೆ ಮಾಹಿತಿ
ಈ ವರ್ಷದ ಎರಡನೇ ಸೂರ್ಯಗ್ರಹಣ ಈ ಮಾಸದಲ್ಲಿ ಸಂಭವಿಸಲಿದ್ದು, 2022ನೇ ಸಾಲಿನಲ್ಲಿ ಅಕ್ಟೋಬರ್ 25 ದೀಪಾವಳಿ ಹಬ್ಬದ ಅಮಾವಾಸ್ಯೆಯ ದಿನ ತುಲಾ ರಾಶಿಯಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತಿದೆ. ಖಗೋಳದಲ್ಲಿ ನಡೆಯುವ ಹಲವು ವಿಸ್ಮಯಗಳಲ್ಲಿ ಸೂರ್ಯಗ್ರಹಣ ಕೂಡ ಒಂದಾಗಿದ್ದು, ಸೂರ್ಯಗ್ರಹಣದ…

