News
Pahalgam Terror Attack: ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದ್ರೂ ಹೊಲಸು ತಿನ್ನೋದನ್ನು ಬಿಡಲ್ಲ’
Pahalgam Terror Attack: "ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದ್ರೂ ಅದು ಹೊಲಸು ತಿನ್ನುವ ತನ್ನ ಸ್ವಾಭಾವಿಕ ಬುದ್ಧಿ ಬಿಡುವುದಿಲ್ಲ'' ಎಂದು ಹೇಳುವ ಮೂಲಕ ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕೆಲ್ ರುಬಿನ್ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

