latest
ಪ್ರೀತಿಯ ಹುಡುಗಿಗೆ ಗಿಫ್ಟ್ ನೀಡಲೆಂದೇ ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ | ಬೆಲೆ, ಫೀಚರ್ ಗಳ ಬಗ್ಗೆಯೂ ನಿಮಗೆ ತಿಳಿದಿರಲಿ
ಜನಪ್ರಿಯ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲಿ ಬಿರುಗಾಳಿ ಎಬ್ಬಿಸಲು ಬರ್ತಿದೆ. ಮಹಿಳೆಯರ ನೆಚ್ಚಿನ ಆಕ್ಟಿವಾ ಬ್ರಾಂಡಿನ ಸ್ಕೂಟಿ ಇನ್ನು EV ವರ್ಷನ್ ನಲ್ಲಿ ಲಭ್ಯ. ಈಗಾಗಲೇ ಜನಪ್ರಿಯ ಬಳಕೆದಾರರ ಅನುಭವದ ಆಧಾರದ ಮೇಲೆ ಕೇಂದ್ರೀಕರಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ.…

