Technology
ಜಿಯೋ ನೀಡಲಿದೆ ರೈತರಿಗೆ ಸಿಹಿ ಸುದ್ದಿ ! ಹೇಗೆ ಅಂತೀರಾ? ಇಲ್ಲಿದೆ ಕಂಪ್ಲೀಟ್ ವಿವರ
ರಿಲಯನ್ಸ್ ಜಿಯೋ (Reliance Jio) ಮತ್ತು ಬ್ರಿಟನಿನ ಬಿಪಿ (Bp) ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ, ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿದೆ. ಇದೀಗ ಈ ಜಂಟಿ ಉದ್ಯಮವು ಶೇ.20 ರಷ್ಟು ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು ಪರಿಚಯಿಸಿದ್ದು,…

