News
ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದರೆ ಅತ್ಯಾಚಾರವಲ್ಲ – ಹೈಕೋರ್ಟ್ ಮಹತ್ವ ತೀರ್ಪು
ಪುರುಷನು ವಿವಾಹಿತ ಮಹಿಳೆಗೆ ತಾನು ಮದುವೆಯಾಗುವುದಾಗಿ ನಂಬಿಸಿ, ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಕೊಲ್ಲಂನ ಪುನಲೂರು ನಿವಾಸಿ 25 ವರ್ಷದ ಟಿನೋ ತಂಗಚ್ಚನ್ ಒಬ್ಬ ವಿವಾಹಿತ ಮಹಿಳೆಗೆ…

