ESIC Karnataka Recruitment 2023: ಫ್ರೊಫೆಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ, ಮಾಸಿಕ 2.30 ಲಕ್ಷ ವೇತನ!
ESIC Karnataka Recruitment 2023: ಕೆಲಸವಿಲ್ಲದೆ ಖಾಲಿ ಕೂತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಜೊತೆಗೆ ಕೆಲಸಕ್ಕಾಗಿ ಹುಡುಕಾಡಿ ಬೇಸತ್ತವರಿಗೂ ಶುಭ ಸುದ್ದಿಯೇ ಇದು. ಹೌದು, ನಿರುದೋಗಿಗಳೇ ನಿಮಗಿದೋ ಸುವರ್ಣವಕಾಶ. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (Employees…



